Wednesday, 18 October 2017

ದೀಪಾವಳಿಯ ಹಾರ್ದಿಕ ಶುಭಾಶಯಗಳು!

ವ್ಯಕ್ತಿತ್ವದ ಹಣತೆ ಗಟ್ಟಿಯಾಗಲಿ
ಪ್ರೀತಿಯ ಎಣ್ಣೆ ಸದಾ ತುಂಬಿರಲಿ
ಭಾಂಧವ್ಯದ ಬತ್ತಿ ಚಿರಕಾಲ ಉರಿಯಲಿ
ಸಂತಸದ ಜ್ಯೋತಿ ಪ್ರಕಾಶಿಸಲಿ
ದುಃಖ ದುಮ್ಮಾನದ ಕತ್ತಲೆ ಕರಗಲಿ
ದಿವ್ಯತೆಯ ಕಾಂತಿ ಬಾಳು ಬೆಳಗಲಿ
ದೀಪಾವಳಿಯ ಹಾರ್ದಿಕ ಶುಭಾಶಯಗಳು!💐

No comments:

Post a Comment